 
    
    
  
 
    
  
  ನಿಮ್ಮ ಸ್ಟ್ರೆಸ್ ಅನ್ನು ತೊಲಗಿಸಿ
 
    
  
  ಪ್ರೀತಿಯನ್ನು ಹೊಂದಿ
 
    
  
  ಐಶ್ವರ್ಯವನ್ನು ಆಹ್ವಾನಿಸಿ
ಪ್ರಪಂಚದಾದ್ಯಂತದ ಸಾವಿರಾರು ಜನರೊಂದಿಗೆ ಏಕತ್ವದ ಪವಾಡವನ್ನು ಅನುಭವಿಸಿ
ಒನ್ನೆಸ್ ಗ್ಲೋಬಲ್ ಸಮಿಟ್
ಸುಂದರವಾದ ಸ್ಥಿತಿಯಲ್ಲಿ ಜೀವಿಸಲು ಕಲಿಯಿರಿ
ಶುಕ್ರವಾರ ದಿಂದ ಭಾನುವಾರದವರೆಗೆ, ಜುಲೈ 18 ರಿಂದ 20 ರವರೆಗೆ, 2025 
ಪ್ರತೀ ದಿನ ಮೂರು ಗಂಟೆಗಳು, ಮೂರು ದಿನಗಳ ಕಾಲ 
 ಈ ಲೈವ್ ಕಾರ್ಯಕ್ರಮದ ಸಮಯ: 
 ಮಧ್ಯಾಹ್ನ 3:30 ಕ್ಕೆ 
ಕೇವಲ 3 ದಿನಗಳಲ್ಲಿ, ಮುಕ್ತಿ ಗುರುಗಳಾದ ಶ್ರೀ ಪ್ರೀತಾಜಿ ಮತ್ತು ಶ್ರೀ ಕೃಷ್ಣಾಜಿಯವರಿಂದ ಶಕ್ತಿಯುತವಾದ ಸಾಧನೆಗಳು, ಅಲೌಕಿಕ ತಂತ್ರಜ್ಞಾನಗಳು ಮತ್ತು ವಿಮುಕ್ತಿಯನ್ನು ನೀಡುವ ಜ್ಞಾನವನ್ನು ಅನುಭವಿಸಿ.
Day 1
 
ಮೊದಲನೆಯ ದಿನ : ನಿಮ್ಮ ಸ್ಟ್ರೆಸ್ ಅನ್ನು ತೊಲಗಿಸಲು ಕಲಿಯುವಿರಿ
Day 2
 
ಎರಡನೆಯ ದಿನ : ನಿಮ್ಮ ಬಾಂಧವ್ಯಗಳಲ್ಲಿ ಪ್ರೀತಿಯನ್ನು ಕಂಡುಕೊಳ್ಳುವಿರಿ
Day 3
 
ಮೂರನೆಯ ದಿನ : ಐಶ್ವರ್ಯವನ್ನು ಸಮೃದ್ಧಿಯನ್ನು ಪಡೆಯುವಿರಿ
ಸ್ಟ್ರೆಸ್ ನಿಮ್ಮ ಜೀವನದಲ್ಲಿ ದುಃಖವನ್ನು ಉಂಟುಮಾಡುತ್ತಿದೆ
- ನೀವು ಯಶಸ್ಸನ್ನು ಸಾಧಿಸಿದವರಾಗಿದ್ದರೂ ಅಥವಾ ಕನಸುಗಳನ್ನು ಈಡೇರಿಸಿಕೊಳ್ಳುವ ಹಾದಿಯಲ್ಲಿದ್ದರೂ, ನಿಮ್ಮಲ್ಲಿ ಹೆಚ್ಚುತ್ತಿರುವ ಸ್ಟ್ರೆಸ್, ಆಯಾಸ ಮತ್ತು ಹತಾಶೆಗೆ ದಾರಿ ಮಾಡಿಕೊಡುತ್ತದೆ.
- ನೀವು ಸರಿಯಾದ ಜೀವನ ಸಂಗಾತಿಯನ್ನು ಹುಡುಕುತ್ತಿದ್ದರೂ ಅಥವಾ ಪ್ರಸ್ತುತ ಬಾಂಧವ್ಯದಲ್ಲಿನ ಪ್ರೀತಿ ಕಡಿಮೆಯಾಗಿದ್ದರೂ, ನಿಮ್ಮಲ್ಲಿ ಪ್ರೀತಿ ಇಲ್ಲದಿರುವಾಗ ನೀವು ಭಾವನಾತ್ಮಕವಾಗಿ ಒತ್ತಡಕ್ಕೆ ಗುರಿಯಾಗುತ್ತೀರ.
- ನೀವು ಸಾಕಷ್ಟು ಐಶ್ವರ್ಯವನ್ನು ಗಳಿಸಿದ್ದರೂ ಅಥವಾ ಐಶ್ವರ್ಯವನ್ನು ಗಳಿಸುವ ಪ್ರಯತ್ನದಲ್ಲಿದ್ದರೂ, ಮುಂದೆ ಏನಾಗುತ್ತದೋ ಎಂಬ ಮನಸ್ಸ್ಥಿತಿಯು ನಿಮ್ಮಲ್ಲಿ ಹತಾಶೆಯನ್ನು ಉಂಟುಮಾಡುತ್ತದೆ.
- ಮುಕ್ತಿ ಗುರುಗಳಾದ ಶ್ರೀ ಪ್ರೀತಾಜಿ ಮತ್ತು ಶ್ರೀ ಕೃಷ್ಣಾಜಿಯವರ ಪ್ರಕಾರ "ಹೋರಾಡುವುದು ನಿಮ್ಮ ಹಣೆಬರಹವಲ್ಲ”. ಅಷ್ಟೇ ಅಲ್ಲ, ಪ್ರತಿಯೊಬ್ಬರು ಐಶ್ವರ್ಯವಂತರಾಗಿ ಸ್ಟ್ರೆಸ್ ಇಲ್ಲದ ಜೀವನವನ್ನು ನಡೆಸಬಹುದು.
 
    
    
  
ಐಶ್ವರ್ಯ ತುಂಬಿದ ಜೀವನವನ್ನು ಜೀವಿಸಲು ಕಲಿಯಿರಿ
 
    
    
  
3 ದಿನಗಳವರೆಗೆ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ, ಶ್ರೀ ಪ್ರೀತಾಜಿ ಮತ್ತು ಶ್ರೀ ಕೃಷ್ಣಾಜಿಯವರು ನಿಮ್ಮನ್ನು ಸ್ಟ್ರೆಸ್ ಮತ್ತು ದುಃಖದ ಸ್ಥಿತಿಯಿಂದ ಹೊರತಂದು ಅದ್ಬುತವಾದ ಕನೆಕ್ಷನ್, ಪ್ರೀತಿ, ಏಕತ್ವ ಮತ್ತು ಉನ್ನತ ಉದ್ದೇಶ ತುಂಬಿದ ಸುಂದರವಾದ ಸ್ಥಿತಿಗೆ ಪರಿವರ್ತಿಸುವ ಮಾರ್ಗದರ್ಶನವನ್ನು ನೀಡುತ್ತಾರೆ.
ನೀವು ಈ ಪರಿವರ್ತನೆಯ ಮಾರ್ಗದಲ್ಲಿ ನೀವು ಎದುರುನೋಡುತ್ತಿರುವ ಶಾಂತಿ, ಆನಂದ ಮತ್ತು ಐಶ್ವರ್ಯವನ್ನು ಕಂಡುಕೊಳ್ಳುತ್ತೀರಿ.
- ಜುಲೈ 18ರಂದು, ನೀವು ಜೀವನದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಸ್ಟ್ರೆಸ್ಅನ್ನು ಅಂತ್ಯಗೊಳಿಸಿ, ಪ್ರಶಾಂತತೆಯ ಸ್ಥಿತಿಗೆ ಜಾಗೃತವಾಗುವ ವಿಜ್ಞಾನ ಮತ್ತು ಕಲೆಯನ್ನು ಕಲಿಯುವಿರಿ.
- ಜುಲೈ 19 ರಂದು, ನೀವು ಸಂಸ್ಕಾರ ಶುದ್ಧಿಯ ಅಲೌಕಿಕ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೀರಿ ಮತ್ತು ನಿಮ್ಮ ಜೀವನದಲ್ಲಿ ಅಸ್ತವ್ಯಸ್ತವಾಗಿರುವ ಪ್ಯಾಟರ್ನ್ ಗಳನ್ನು ಸೃಷ್ಟಿಸುವ ನೆಗಟಿವ್ ಸಂಸ್ಕಾರಗಳ ಶುದ್ಧೀಕರಣ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೀರಿ. ನೀವು ನಿಮ್ಮ ದಾಂಪತ್ಯ ಜೀವನದಲ್ಲಿ ಪ್ರೀತಿಯ ಸ್ಥಿತಿಗೆ ಜಾಗೃತರಾಗುತ್ತೀರಿ.
- * ಜುಲೈ 20 ರಂದು, ಶಕ್ತಿಯುತವಾದ ಧ್ಯಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ನೀವು ನಿಮ್ಮ ಐಶ್ವರ್ಯ ಪಂಪಾದನೆಯ ಮಾರ್ಗದಲ್ಲಿರುವ ಮಿತಿಗಳು, ನಷ್ಟ ಮತ್ತು ಕೊರತೆಯ ಪ್ಯಾಟರ್ನ ಗಳನ್ನು ಮುರಿಯುತ್ತೀರಿ. ನೀವು ಮುಕ್ತಿ ಗುರುಗಳಾದ ಶ್ರೀ ಪ್ರೀತಾಜಿ ಮತ್ತು ಶ್ರೀ ಕೃಷ್ಣಾಜಿ ಅವರಿಂದ ಶಕ್ತಿಯುತವಾದ ದೀಕ್ಷೆಯನ್ನು ಪಡೆಯುತ್ತೀರಿ.
ಇಂದಿನ ಪ್ರಪಂಚವು ಭಯಾನಕವಾಗಿ, ಅಸ್ತವ್ಯಸ್ತ ಮತ್ತು ಮಿತಿ ಮೀರಿ ಹೋಗಿದೆ.
ನಿರಂತರವಾದ ಸ್ಟ್ರೆಸ್ ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ?
- ಭಾವನಾತ್ಮಕ ಗಾಯಗಳನ್ನು ದಿನದಿಂದ ದಿನಕ್ಕೆ ಹೊತ್ತುಕೊಂಡು ಹೋಗುವಿರಿ
- ನಿಮ್ಮ ವೈಯಕ್ತಿಕ ಜೀವನದಲ್ಲಿ ಒಂಟಿತನವನ್ನು ಅನುಭವಿಸುವಿರಿ
- ನಿಮ್ಮವರಿಂದ ದೂರವಾಗಿ, ಕನೆಕ್ಷನ್ ಇಲ್ಲದೆ ಜೀವಿಸುವಿರಿ.
- ಹತಾಶೆ, ನಿರಾಶೆಗಳಲ್ಲಿ ಸಿಲುಕಿಕೊಂಡಿರುತ್ತೀರಿ
- ಇತರರೊಂದಿಗೆ ಬಾಂದವ್ಯ ಬೆಳೆಸಿಕೊಳ್ಳಲು ವಿಫಲರಾಗುವಿರಿ
- * ನಿಮ್ಮ ಜೀವನಕ್ಕೆ ದಿಕ್ಕು, ದಿಶೆ ಹುಡುಕುತ್ತಾ ಬೇಸತ್ತುಹೋಗುವಿರಿ
- ಸರಿಯಾದ ಮಾರ್ಗದರ್ಶನವಿಲ್ಲದೆ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತೀರಿ
- ನೀವು ಗಳಿಸಿದ ಸಂಪತ್ತನ್ನು, ಯಶಸ್ಸನ್ನು ಆನಂದಿಸಲಾಗದು
- ನಿಮ್ಮ ಅಸಾಧಾರಣ ಸಾಮರ್ಥ್ಯಗಳ ಬಗ್ಗೆ ಅರಿವಿಲ್ಲದೆ ಜೀವಿಸುವಿರಿ
 
    
    
  
ಇದರ ಬದಲಾಗಿ, ನೀವು ಸುಂದರವಾದ ಸ್ಥಿತಿಯಲ್ಲಿ ಜೀವನವನ್ನು ನಡೆಸಲು ಕಲಿಯಬಹುದು.
ಒನ್ನೆಸ್ ಗ್ಲೋಬಲ್ ಸಮಿಟ್ ನಲ್ಲಿ ಭಾಗವಹಿಸುತ್ತಾ ಅದ್ಭುತವಾದ ಪ್ರಶಾಂತತೆ, ಕನೆಕ್ಷನ್ ಮತ್ತು ಧೈರ್ಯದ ಸ್ಥಿತಿಯನ್ನು ಅನುಭವಿಸಿ.
 
    
  
  * ಸಂತೃಪ್ತಿ ತುಂಬಿದ, ಅರ್ಥಪೂರ್ಣವಾದ ಜೀವನವನ್ನು ಆನಂದದಿಂದ, ಕನೆಕ್ಷನ್ ಸ್ಥಿತಿಯಿಂದ ಜೀವಿಸಿ.
 
    
  
  * ಕನೆಕ್ಷನ್ ಸ್ಥಿತಿಯನ್ನು ಬೆಳೆಸಿಕೊಂಡು, ನಿಮ್ಮವರ ಜೊತೆ ಹಾಯಾಗಿ ಜೀವಿಸಿ
 
    
  
  * ನಿಮ್ಮನ್ನು ನೀವು ಅರಿತುಕೊಂಡು, ನಿಮ್ಮ ಮಾನಸಿಕ ಗಾಯಗಳನ್ನು ವಾಸಿಮಾಡಿಕೊಳ್ಳಿ.
 
    
  
  * ಶಾಂತಿ, ಪ್ರೀತಿ ಮತ್ತು ಐಶ್ವರ್ಯವನ್ನು ನೀಡುವ ಈ ಜೀವನ ಪರಿವರ್ತನೆಯ ಪ್ರಯಾಣದಲ್ಲಿ ಭಾಗವಹಿಸಿ.
ಮುಕ್ತಿ ಗುರುಗಳಾದ ಶ್ರೀ ಪ್ರೀತಾಜಿ ಮತ್ತು ಶ್ರೀ ಕೃಷ್ಣಾಜಿಯವರು ನಿಮಗೆ ಈ ಪ್ರಯಾಣದಲ್ಲಿ ಅದ್ಭುತವಾದ ಮಾರ್ಗದರ್ಶನ ನೀಡುತ್ತಾರೆ
ಶ್ರೀ ಪ್ರೀತಾಜಿ ಮತ್ತು ಶ್ರೀ ಕೃಷ್ಣಾಜಿಯವರು ಅದ್ಬುತವಾದ ಧ್ಯೇಯ ಇರುವ ಲೀಡರ್ಸ್ , ಮುಕ್ತಿ ಗುರುಗಳು, ಒನ್ನೆಸ್ ಮೂವ್ ಮೆಂಟ್ ನ ಸ್ಥಾಪಕರು. ಇವರು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದಾರೆ. ಅವರ ಮಾರ್ಗ ದರ್ಶನದಲ್ಲಿ ಜನರು ಭಾವನಾತ್ಮಕವಾಗಿ, ಮಾನಸಿಕವಾಗಿ ಅಂತರಂಗದಲ್ಲಿ ಸಾಮರಸ್ಯವನ್ನು ಹೊಂದಿದ್ದಾರೆ. ಸಂತೃಪ್ತಿಕರ ಬಾಂಧವ್ಯಗಳಿಗೆ, ಶಾಂತಿ, ಐಶ್ವರ್ಯ, ಆಧ್ಯಾತ್ಮಿಕತೆಗೆ ಜಾಗೃತಗೊಂಡಿದ್ದಾರೆ. ಅವರ ಈ ಮಹಾ ಕಾರ್ಯವು ಪ್ರತಿಯೊಂದು ಹಿನ್ನಲೆಯ ಜನರ ಮೇಲೆ ಸಹ ಸಕಾರಾತ್ಮಕ ಪರಿಣಾಮ ಬೀರಿದೆ.
ಶ್ರೀ ಪ್ರೀತಾಜಿ ಮತ್ತು ಶ್ರೀ ಕೃಷ್ಣಾಜಿಯವರ ಉದ್ದೇಶ ಮಾನವನ ಅರಿವಿನ ಮಟ್ಟವನ್ನು ಹೆಚ್ಚಿಸಿ, ಸಮಸ್ತ ಮಾನವ ಜಾತಿಯನ್ನು ವಿಭಜನೆಯಿಂದ ಏಕತ್ವದ ಕಡೆಗೆ, ಅಸ್ಥವ್ಯಸ್ಥ ದಿಂದ ಶಾಂತಿಯ ಕಡೆಗೆ ಮತ್ತು ಗೊಂದಲದಿಂದ ಸ್ಪಷ್ಟತೆಯ ಕಡೆಗೆ ಕರೆದುಕೊಂಡು ಹೋಗುವುದು.
ಶ್ರೀ ಪ್ರೀತಾಜಿ ಮತ್ತು ಶ್ರೀ ಕೃಷ್ಣಾಜಿಯವರು ಜನ ಮೆಚ್ಚುಗೆ ಪಡೆದ ‘ದಿ ಫೋರ್ ಸೇಕ್ರೆಡ್ ಸೀಕ್ರೆಟ್ಸ್’ ಎಂಬ ಪುಸ್ತಕವನ್ನು ಬರೆದಿದ್ದಾರೆ, ಇದು ಅನೇಕ ದೇಶಗಳಲ್ಲಿ ಬೆಸ್ಟ್ ಸೆಲ್ಲರ್ ಎಂದು ಹೆಸರು ಪಡೆದಿದೆ. ಇವರ ಈ ಪರಿವರ್ತನಾಶೀಲ ಕೆಲಸವು ವೈಯಕ್ತಿಕ ವಿಕಸನ, ಬಾಂದವ್ಯಗಳಲ್ಲಿ ಪ್ರೀತಿಯನ್ನು ಮತ್ತು ಐಶ್ವರ್ಯವನ್ನು ಸೃಷ್ಟಿಸುವಂತೆ ಮಾಡುತ್ತಿದೆ.
ಶ್ರೀ ಪ್ರೀತಾಜಿ ಮತ್ತು ಶ್ರೀ ಕೃಷ್ಣಾಜಿಯವರು ನಡೆಸುವ ಸೆಮಿನಾರ್ ಗಳಿಗೆ ಜನರು ಓಡೋಡಿ ಬರುತ್ತಾರೆ. ಅಂದಾಜಾಗಿ ಎಲ್ಲಾ ಕಡೆ ಸೋಲ್ಡ್ ಔಟ್ ಬೋರ್ಡ್ ಗಳೇ ಇರುತ್ತದೆ. ಅವರ ಕಾರ್ಯಕ್ರಮಗಳು ಎಲ್ಲಾ ಖಂಡಗಳಲ್ಲಿಯು ಅಂದರೆ - ಅಮೆರಿಕ, ಯುರೋಪ್, ಏಷ್ಯಾ, ಆಸ್ಟ್ರೇಲಿಯಾದಲ್ಲಿ ಕೂಡ ನಡೆಯುತ್ತದೆ. ಅವರ ವಿಶೇಷವಾದ ಧ್ಯಾನ ಅಭ್ಯಾಸಗಳು, ವಿಶಾಲವಾದ ಚೈತನ್ಯ, ಯೋಗ ಸಂಪ್ರದಾಯಗಳು ಆಧ್ಯಾತ್ಮಿಕ ಬೆಳವಣಿಗೆಯನ್ನು ನೀಡುತ್ತಿದೆ. ಅಷ್ಟೇ ಅಲ್ಲದೆ, ವಿವಿಧ ದೇಶಗಳಿಂದ ಕಾರ್ಪೊರೇಟ್ ಕಾರ್ಯನಿರ್ವಾಹಕರು, ಸರ್ಕಾರಿ ಅಧಿಕಾರಿಗಳು ಮತ್ತು ದೈನಂದಿನ ಒತ್ತಡಗಳನ್ನು ಎದುರಿಸುತ್ತಿರುವ ಜನರು ತಮ್ಮ ದುಃಖದಿಂದ ಹೊರಬರಲು, ಕನೆಕ್ಷನ್ ಸ್ಥಿತಿಗೆ ಜಾಗೃತರಾಗಲು ಮತ್ತು ಸಾಮರಸ್ಯದ ಜೀವನವನ್ನು ನಡೆಸಲು ಇವರ ಬಳಿ ಬರುತ್ತಾರೆ.
